ಲೈಂಗಿಕತೆಯ ವೇಳೆ ಪತಿ ಹೀಗೆ ಮಾಡುವುದು ನನಗೆ ಇಷ್ಟವಾಗುತ್ತಿಲ್ಲ
ಮಂಗಳವಾರ, 3 ಡಿಸೆಂಬರ್ 2019 (05:07 IST)
ಬೆಂಗಳೂರು : ಪ್ರಶ್ನೆ : ನನಗೆ 35 ವರ್ಷ. ನನ್ನ ಪತಿ ಲೈಂಕಿಕ ಕ್ರಿಯೆಯ ವೇಳೆ. ನನ್ನ ಸ್ತನ ಮತ್ತು ಮುಖದ ಮೇಲೆ ಸ್ಖಲನ ಮಾಡುವಂತೆ ಒತ್ತಾಯಿಸುತ್ತಾನೆ. ಇದು ನನಗೆ ಬೇಸರವನ್ನುಂಟು ಮಾಡುತ್ತಿದೆ. ಇದು ಅವರಿಗೆ ತೃಪ್ತಿದಾಯಕವಾಗಿದೆ. ನಮ್ಮ ಲೈಂಗಿಕ ಜೀವನವನ್ನು ಕುಗ್ಗಿಸಲು ನನಗೆ ಇಷ್ಟವಿಲ್ಲ. ಈ ಬಗ್ಗೆ ಅವರಿಗೆ ನಾನು ಹೇಗೆ ತಿಳಿಸಲಿ?
ಉತ್ತರ : ಅವನೊಂದಿಗೆ ಮಾತನಾಡುವುದು ಆತನಿಗೆ ಈ ಬಗ್ಗೆ ಅರ್ಥವಾಗುವಂತೆ ಮಾಡುವ ಅತ್ಯುತ್ತಮ ಮಾರ್ಗವಾಗಿದೆ. ನೀವು ಈ ರೀತಿ ಮಾಡುವುದು ನಿಮಗೆ ಇಷ್ಟವಾಗುತ್ತಿಲ್ಲ ಎಂಬುದನ್ನು ಆತನಿಗೆ ಮನವರಿಕೆ ಮಾಡಿ. ಹಾಗೇ ನಿಮಗಿಬ್ಬರಿಗೂ ಇಷ್ಟವಾಗುವಂತಹ ಬೇರೆ ಮಾರ್ಗದ ಬಗ್ಗೆ ಚರ್ಚಿಸಿ.