ಮೌಖಿಕ ಸಂಭೋಗದ ನಂತರ ನನ್ನ ಜನನಾಂಗದಲ್ಲಿ ಹೀಗೆಲ್ಲಾ ಆಗುತ್ತೆ
ಗುರುವಾರ, 19 ಡಿಸೆಂಬರ್ 2019 (06:25 IST)
ಬೆಂಗಳೂರು : ಪ್ರಶ್ನೆ : ನಾನು ಸಕ್ರಿಯ ಲೈಂಗಿಕ ಜೀವನವನ್ನು ಹೊಂದಿದ್ದೇನೆ. ಹಾಗೂ ನಾನು ಹೆಚ್ಚಾಗಿ ಮೌಖಿಕ ಸಂಭೋಗದಲ್ಲಿ ಪಾಲ್ಗೊಳ್ಳುತ್ತೇನೆ. ಆದರೆ ಸ್ವಲ್ಪ ಸಮಯದವರೆಗೆ ನನ್ನ ಶಿಶ್ನದ ತುದಿ ಕಪ್ಪಾಗುತ್ತದೆ. ಇದು ಸಾಮಾನ್ಯವೇ? ನಾನು ಚರ್ಮರೋಗ ತಜ್ಞರನ್ನು ಸಂಪರ್ಕಿಸಬೇಕೇ?
ಉತ್ತರ : ಇದು ತುಂಬಾ ನಿಗೂಢವಾಗಿದೆ. ಲೈಂಗಿಕವಾಗಿ ಹರಡುವ ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣತರಾಗಿರುವ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.