ವೀರ್ಯಾಣು ಸೇವಿಸಿದರೆ ದೈಹಿಕ ಸಾಮರ್ಥ್ಯ ಹೆಚ್ಚುವುದು ನಿಜವಾ?

ಶನಿವಾರ, 28 ಡಿಸೆಂಬರ್ 2019 (07:44 IST)
ಬೆಂಗಳೂರು: ಪುರುಷರು ವೀರ್ಯಾಣು ಸೇವಿಸಿದರೆ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಎಲ್ಲೋ ಓದಿದ್ದೇನೆ. ಇದು ನಿಜವೇ?


ಅಪ್ಪಿ ತಪ್ಪಿಯೂ ಹೀಗೆ ಮಾಡಲು ಹೋಗಬೇಡಿ. ವೀರ್ಯಾಣುವನ್ನು ಸೇವಿಸುವುದರಿಂದ ಸೋಂಕು ತಗುಲುವ ಅಪಾಯವಿದೆ. ಈ ರೀತಿ ಮಾಡಲು ಹೋಗಿ ಇಲ್ಲದ ತೊಂದರೆಗೆ ಸಿಲುಕಿಕೊಳ್ಳುತ್ತೀರಿ. ಇದು ತಪ್ಪು ಕಲ್ಪನೆ. ದೈಹಿಕ ಸಾಮರ್ಥ್ಯ ಹೆಚ್ಚಿಸಲು ಸರಿಯಾದ ವ್ಯಾಯಾಮ, ಆಹಾರ ಸೇವನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ