ನನ್ನ ಪತ್ನಿಗೆ ಬೇಗನೇ ಉದ್ರೇಕವಾಗುತ್ತದೆ

ಗುರುವಾರ, 23 ಜನವರಿ 2020 (08:48 IST)
ಬೆಂಗಳೂರು: ನಾವಿಬ್ಬರೂ ಮದುವೆಯಾಗಿ ಎರಡು ವರ್ಷ. ನಮಗಿಬ್ಬರಿಗೂ ಲೈಂಗಿಕಾಸಕ್ತಿಯಿದೆ. ಆದರೆ ಸಮಾಗಮ ಸಮಯದಲ್ಲಿ ಪತ್ನಿಗೆ ಬೇಗನೇ ಉದ್ರೇಕವಾಗುತ್ತದೆ. ಆದರೆ ನನಗೆ ನಿಧಾನವಾಗುತ್ತದೆ. ಇದರಿಂದ ತೃಪ್ತಿ ಸಿಗುತ್ತಿಲ್ಲ.


ಇದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಮುನ್ನಲಿವಿಗೆ ಪ್ರಾಮುಖ್ಯತೆ ಕೊಡುವುದು. ಆಕೆಗೆ ಬೇಗನೇ ಉದ್ರೇಕವಾಗುವ ಅಂಗಾಂಗವನ್ನು ಅಂತಿಮವಾಗಿ ರಮಿಸಿ, ಉದ್ರೇಕ ಸ್ಥಿತಿಯನ್ನು ನಿಧಾನಗೊಳಿಸಿ. ಇದರಿಂದ ಇಬ್ಬರೂ ತೃಪ್ತಿ ಹೊಂದಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ