ಇನ್ನೂ ಸ್ವಪ್ನ ಸ್ಖಲನವಾಗುತ್ತಿಲ್ಲ ಎನ್ನುವ ಆತಂಕ

ಮಂಗಳವಾರ, 11 ಫೆಬ್ರವರಿ 2020 (09:10 IST)
ಬೆಂಗಳೂರು: ನನಗೆ 17 ವರ್ಷ. ಕೆಲವರಿಗೆ ಈ ವಯಸ್ಸಿನಲ್ಲಿ ಲೈಂಗಿಕ ಉದ್ರೇಕವಾಗುತ್ತದೆ, ಸ್ವಪ್ನ ಸ್ಖಲನವಾಗುತ್ತದೆ ಎಂದೆಲ್ಲಾ ಕೇಳಿದ್ದೇನೆ. ನನಗೆ ಹೀಗೆ ಆಗುತ್ತಿಲ್ಲ. ಹಾಗಾಗಿ ನಾನು ನಾರ್ಮಲ್ ಆಗಿದ್ದೇನೆಯೇ ಎಂಬುದರ ಬಗ್ಗೆಯೇ ಡೌಟು.

 
ನೀವಿನ್ನೂ ಪ್ರವರ್ಧಮಾನಕ್ಕೆ ಕಾಲಿಡುತ್ತಿದ್ದೀರಿ. ಲೈಂಗಿಕತೆ ಬಗ್ಗೆ ಸಾಕಷ್ಟು ಓದಿ, ವಿಚಾರಗಳನ್ನು ತಿಳಿದುಕೊಳ್ಳಿ. ಉತ್ತಮ ಆಹಾರ ಸೇವನೆ, ವ್ಯಾಯಾಮ ಮಾಡಿ. ನಿಧಾನವಾಗಿ ಎಲ್ಲಾ ಸರಿ ಹೋಗುತ್ತದೆ. ಸಾಧ‍್ಯವಾದರೆ ಲೈಂಗಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ