ವೀರ್ಯಾಣು ಸೇವಿಸುವುದು ಅವಳಿಗೆ ಚಟವಾಗಿಬಿಟ್ಟಿದೆ!

ಮಂಗಳವಾರ, 25 ಫೆಬ್ರವರಿ 2020 (09:07 IST)
ಬೆಂಗಳೂರು: ನನ್ನ ಗೆಳತಿಗೆ ಸಂಭೋಗದ ಸಂದರ್ಭದಲ್ಲಿ ವಿಚಿತ್ರ ಖಯಾಲಿಯಿದೆ. ಮೌಖಿಕ ಸಂಭೋಗ ಮಾಡುತ್ತಾ ನನ್ನ ವೀರ್ಯಾಣುವನ್ನು ಸೇವಿಸುತ್ತಾಳೆ. ಇದರಿಂದ ಆಕೆ ಗರ್ಭಿಣಿಯಾಗಬಹುದೇ? ಅಥವಾ ಇನ್ನೇನಾದರೂ ತೊಂದರೆಯಾಗಬಹುದೇ?


ಸಂಭೋಗದ ಸಮಯದಲ್ಲಿ ವೀರ್ಯಾಣು ಸೇವಿಸುವುದರಿಂದ ಗರ್ಭಿಣಿಯಾಗಲಾರರು. ಆದರೆ ಸೋಂಕು ತಗುಲುವ ಅಪಾಯವಿದೆ. ಒಂದು ವೇಳೆ ಅವರಿಗೆ ಈ ಚಟವಿದ್ದರೆ ನೀವಿಬ್ಬರೂ ಶುಚಿತ್ವದ ಕಡೆಗೆ ಹೆಚ್ಚು ಗಮನಕೊಡಬೇಕು. ಅದರಲ್ಲೂ ನೀವು ಗುಪ್ತಾಂಗದ ಶುಚಿತ್ವದ ಕಡೆಗೆ ಹೆಚ್ಚು ಗಮನಕೊಡಬೇಕು. ಇಲ್ಲದೇ ಹೋದರೆ ಇಬ್ಬರಿಗೂ ಸೋಂಕು ತಗುಲುವ ಅಪಾಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ