ಆಂಟಿ ಮಾಡುವ ಶಬ್ಧದಿಂದಲೇ ಕಾಮನೆ ಕೆರಳುತ್ತಿದೆ!

ಶನಿವಾರ, 25 ಏಪ್ರಿಲ್ 2020 (09:16 IST)
ಬೆಂಗಳೂರು: ನಾನು 21 ವರ್ಷದ ಯುವಕ. ಕಾರಣಾಂತರಗಳಿಂದ ನನ್ನ ಅತ್ತೆಯ ಮನೆಯಲ್ಲಿದ್ದೇನೆ. ಅವರದ್ದು ಸಣ್ಣ ಮನೆ. ಪ್ರತಿನಿತ್ಯ ರಾತ್ರಿ ನನ್ನ ಅಂಕಲ್ ಮತ್ತು ಆಂಟಿ ಮಾಡುವ ಕಾಮಕೇಳಿ ನನ್ನ ಕಿವಿಗೆ ಬೇಡವೆಂದರೂ ಬೀಳುತ್ತಿದೆ. ಇದರಿಂದಾಗಿ ನಾನೂ ಉದ್ರೇಕಕ್ಕೊಳಗಾಗುತ್ತಿದ್ದೇನೆ. ಏನು ಮಾಡಲಿ?


ನಿಮಗೆ ಇದು ಸಹಿಸಲು ಕಷ್ಟವಾಗುತ್ತಿದೆ ಎಂದಾದರೆ ಅವರ ಮನೆಯಿಂದ ಹೊರಬಂದು ಪ್ರತ್ಯೇಕವಾಗಿ ವಾಸ ಮಾಡುವುದು ಉತ್ತಮ. ಆಂಟಿ ಜತೆಗೆ ಇಂತಹ ಅಕ್ರಮ ಸಂಬಂಧ ಮಾಡಿದರೆ ಮುಂದೆ ಅನೇಕ ತೊಂದರೆ ಅನುಭವಿಸಬೇಕಾದೀತು. ಒಂದು ವೇಳೆ ಅಲ್ಲೇ ಇರುವುದು ಅನಿವಾರ್ಯವೆಂದರೆ ಯಾವುದಾದರೂ ಹಾಡು, ಸಿನಿಮಾ ಕೇಳಿಕೊಂಡು ಮಲಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ