ಆ ಥರ ಭಂಗಿಯಲ್ಲಿ ಸುಖ ನೀಡು ಅಂತ ಜೀವ ಹಿಂಡೋ ಹುಡುಗಿ
ಪ್ರಶ್ನೆ: ಸರ್. ನನ್ನ ಪ್ರೀತಿಯ ಹುಡುಗಿ ಹೆಸರು ಸೌಮ್ಯ ಅಂತ. ಅವಳ ಹೆಸರು ಮಾತ್ರ ಥರ ಇದೆ. ಆದರೆ ಅವಳು ಮಾಡೋ ಕೆಲಸ ಎಲ್ಲಾ ಫನ್ನಿದ್ದಾಗಿರುತ್ತವೆ. ಅವಳ ಗಂಡ ಅವಳಿಗೆ ಡಾಗ್ ಸ್ಟೈಲ್ ನಲ್ಲಿ ಸಂಭೋಗ ನಡೆಸಿ ಸುಖ ನೀಡುತ್ತಿಲ್ಲವಂತೆ.
ಉತ್ತರ: ಕಾಮಾ ತುರಾಣಂ ನ ಭಯಂ ನ ಲಜ್ಜಾಂ ಅಂತ ಹೇಳಿದ್ದಾರೆ. ಇನ್ನು ಪವಿತ್ರ ಮಾಡ್ತಿರೋದು ಅನೈತಿಕ ಹಾಗೂ ಅಕ್ರಮ ಸಂಭೋಗದ ಕೆಲಸ.
ಅವಳಿಗೆ ನೇರವಾಗಿ ಹೇಳಿ ಅವಳ ಸಂಗದಿಂದ ಹೊರಬನ್ನಿ. ಹೆಚ್ಚು ಕಾಮದ ಚಟ ಹಾಗೂ ದುಶ್ಚಟಗಳನ್ನು ಅಂಟಿಸಿಕೊಂಡಿರೋ ಹೆಣ್ಣು ಈ ರೀತಿ ಮೃಗೀಯ ವರ್ತನೆಯಿಂದ ಸುಖ ಬೇಕು ಅನ್ನೋದು.