ಪ್ರಶ್ನೆ : ಸರ್, ನನಗೆಈಗ 28 ವರ್ಷಗಳು. ಇನ್ನೂಮದುವೆಆಗಿಲ್ಲ. ಹಸ್ತಮೈಥುನಮಾಡಿಕೊಳ್ಳುವುದರಿಂದಗುಪ್ತಾಂಗವನ್ನುನಿತ್ಯವೂಕೈಯಲ್ಲಿಹಿಡಿದುಕೊಂಡುಹಿಂದೆಮುಂದೆಅಲ್ಲಾಡಿಸಬೇಕಾಗುತ್ತದೆ.
ನಿತ್ಯವೂ ಮೂರ್ನಾಲ್ಕು ಸಲ ಹಸ್ತಮೈಥುನವನ್ನುಚೆನ್ನಾಗಿಮಾಡಿಕೊಳ್ಳುತ್ತಿರುವೆ. ಗುಪ್ತಾಂಗವನ್ನು ಮುಂದೆ ಎಳೆಯುವುದರಿಂದಶಿಶ್ನಉದ್ದವಾಗುತ್ತಾ?
ಉತ್ತರ: ನೀವು ಮಾಡಿಕೊಳ್ಳುತ್ತಿರುವ ಹಸ್ತ ಮೈಥುನದಿಂದ ಯಾವುದೇ ಅಡ್ಡಪರಿಣಾಮ ಆಗೋದಿಲ್ಲ. ಗುಪ್ತಾಂಗ ಕೈಯಲ್ಲಿ ಹಿಡಿದು ಮೈಥುನ ಮಾಡಿಕೊಳ್ಳೋದರಿಂದ ಗುಪ್ತಾಂಗ ಉದ್ದ ಆಗೋದಿಲ್ಲ. ಹಸ್ತ ಮೈಥುನದಿಂದ ಗುಪ್ತಾಂಗ ಉದ್ದ, ಅಗಲ ಆಗುತ್ತದೆ ಅನ್ನೋದು ಭ್ರಮೆ ಮಾತ್ರ.