ಚಿಕ್ಕ ಅತ್ತೆ ನೀಡ್ತಿದ್ದಾಳೆ ಭಾರೀ ಸುಖ
ಪ್ರಶ್ನೆ: ನನಗೆ 25 ವರ್ಷ, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನನ್ನ ಚಿಕ್ಕ ಅತ್ತೆ ನೋಡೋಕೆ ಭರ್ಜರಿಯಾಗಿ ಸುಂದರವಾಗಿದ್ದಾಳೆ. ನನಗೆ ಅವಳೆಂದರೆ ಪಂಚಪ್ರಾಣ.
ಸಲಹೆ : ಮದುವೆಯಾಗಿ ಮಕ್ಕಳಾದ ಮೇಲೆಯೂ ಅಕ್ರಮ ಸಂಬಂಧ ಹೊಂದೋದು ಸರಿಯಲ್ಲ. ಅನೈತಿಕ ಸಂಬಂಧ ಯಾವಾಗಲೂ ಕೆಟ್ಟ ಪರಿಣಾಮ ಬೀರುತ್ತದೆ. ಚಿಕ್ಕ ಅತ್ತೆ ದೊಡ್ಡದಾಗಿ ಸುಖ ನೀಡಿದರೂ ಅವಳಿಗೂ ಕುಟುಂಬ ಇದೆ.
ನಿಮ್ಮಿಬ್ಬರ ವಿಷಯ ಮನೆಮಂದಿಗೆ ಗೊತ್ತಾದರೆ ಮೂರ್ನಾಲ್ಕು ಕುಟುಂಬಗಳು ಒಡೆದುಹೋಗಬಲ್ಲವು. ಕೂಡಲೇ ಅವಳೊಂದಿಗೆ ಸರಸ ನಿಲ್ಲಿಸಿ.