ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ರೆ ಅಂಥದ್ದೇನಾಗುತ್ತೆ ಗೊತ್ತಾ?
ಮದುವೆಯಾದ ಮೇಲೆ ಗಂಡ – ಹೆಂಡತಿ ದಿನದಲ್ಲಿ ಮಾತ್ರವಲ್ಲ ರಾತ್ರಿ ಸುಖದ ವಿಷಯದಲ್ಲಿ ಚೆನ್ನಾಗಿರಬೇಕು. ಸುಖವಾಗಿರಬೇಕು ಅಂತ ಆಸೆ ಪಟ್ಟಿರುತ್ತಾರೆ.
ಪ್ರತಿಯೊಂದು ಬದಲಾವಣೆಗಳನ್ನು ಗಮನಿಸಿ ರೋಮ್ಯಾನ್ಸ್ ಮಾಡಬೇಕು. ಮಿಲನದ ವೇಳೆ ಟಿವಿ, ಮೊಬೈಲ್, ಲ್ಯಾಪಟಾಪ್ ಬಳಕೆ ಮಾಡಬಾರದು.