ಎರಡನೇ ಮದುವೆಯಾಗೋ ಆಂಟಿ ಮೂರನೇಯವನಿಗೆ ಸುಖ ನೀಡೋದಾ

ಬುಧವಾರ, 25 ಡಿಸೆಂಬರ್ 2019 (14:02 IST)
ಪ್ರಶ್ನೆ: ಅವಳು ಪ್ರಾಯ ತುಂಬಿದ ಆಂಟಿ. ವಯಸ್ಸು 28 ಅವಳ ಗಂಡ ಇಲ್ಲ. ಅತ್ತೆ, ಮಾವ ಸರಕಾರಿ ಕೆಲಸದಲ್ಲಿದ್ದು ನಿತ್ಯ ನೌಕರಿಗೆ ಹೋಗುತ್ತಾರೆ. ಹೀಗಾಗಿ ಮನೆಯಲ್ಲಿ ಒಬ್ಬಳೇ ಇರುವವಳು ನನ್ನ ಜತೆ ಪರಿಚಯಮಾಡಿಕೊಂಡಿದ್ದಾಳೆ.

ನಮ್ಮ ನಡುವೆ ಬಿಡಲಾರದಷ್ಟು ಸಂಬಂಧ ಬೆಳೆದಿದೆ. ಗಂಡನಿಲ್ಲದ ಆಕೆ ನನಗೆ ನಿತ್ಯವೂ ಭರ್ಜರಿ ಸುಖ ನೀಡುತ್ತಿದ್ದಾಳೆ. ಕಳೆದೊಂದು ವರ್ಷದಿಂದ ನಾವಿಬ್ಬರೂ ನಿತ್ಯ ಸೇರುತ್ತಿದ್ದೇವೆ.

ಆದರೆ ಈಗ ಅವಳಿಗೆ ಎರಡನೇ ಮದುವೆಗೆ ಅತ್ತೆ – ಮಾವ ಸಿದ್ಧತೆ ನಡೆಸುತ್ತಿದ್ದಾರೆ. ನಾನೇನು ಮಾಡಲಿ?

ಉತ್ತರ: ಪರಸ್ತ್ರೀಯನ್ನು ನೋಡುವುದು ಮತ್ತು ಅವರ ಜತೆ ಸುಖಿಸುವುದು ತರವಲ್ಲ. ಅವಳಿಗೆ ಮನೆಮಂದಿ ಎಲ್ಲರೂ ಕೆಲಸದಲ್ಲಿದ್ದು ಅವಳಿಗೆ ಯಾವ ಚಿಂತೆಯೂ ಇರದಿರಬಹುದು. ಅವಳ ತೆವಲಿಗೆ ಹಾಗೇ ನಿಮ್ಮನ್ನು ಬಳಸಿಕೊಳ್ಳುತ್ತಿರಬಹುದು.

ಆದರೆ ನಿಮ್ಮ ಪರಿಸ್ಥಿತಿ ನೋಡಿಕೊಳ್ಳಿ. ನಿಮ್ಮ ಸುಖಕ್ಕಿಂತ ನಿಮ್ಮ ತಂದೆ, ತಾಯಿ, ಕುಟುಂಬದವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ವಯಸ್ಸಲ್ಲಿ ಸಮನಾಗಿದ್ದರೆ, ಅವಳು ಎರಡನೇ ಮದುವೆಗೆ ನಿಮ್ಮನ್ನೇ ಒಪ್ಪಿಕೊಂಡರೆ ಅವಳಿಗೆ ಬಾಳು ನೀಡಿ ಸುಖವಾಗಿರಿ. ಇಲ್ಲವಾದರೆ ಅವಳಷ್ಟಕ್ಕೆ ಅವಳನ್ನು ಬಿಟ್ಟು ಬಿಡಿ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ