ಗಂಡ ಇಲ್ಲದಾಗ ಮಹಡಿ ಮನೆಯವನ ಬೆಡ್ ರೂಮಿನಲ್ಲಿ ಬೆತ್ತಲಾಗುತ್ತಿರೋ ಆಂಟಿ

ಸೋಮವಾರ, 30 ಡಿಸೆಂಬರ್ 2019 (14:12 IST)
ಪ್ರಶ್ನೆ: ನನ್ನ ವಯಸ್ಸು 23. ನನಗೆ ಮನೆ ಬಾಡಿಗೆಗೆ ನೀಡಿರುವ ಓನರ್ ನ ಪತ್ನಿ ಈ ಸಮಸ್ಯೆಗೆ ಕಾರಣ. ಆಂಟಿಯ ಗಂಡ ದೂರದ ಊರಿಗೆ ಕೆಲಸಕ್ಕೆ ಹೋಗುತ್ತಾರೆ. ತಿಂಗಳಲ್ಲಿ ಬರೋದು ಒಂದೆರಡು ದಿನ ಮಾತ್ರ. ಆಂಟಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮನೆಯಲ್ಲಿ ಒಬ್ಬರೇ ಇರೋದ್ರಿಂದ ಅವರ ಮನೆ ಮೇಲಿರುವ ನನ್ನ ಮನೆಗೆ ಆಗಾಗ ಬಂದು ಮಾತನಾಡುತ್ತಿದ್ದರು.

ಅವರ ಉಬ್ಬು-ತಗ್ಗುಗಳು ನನ್ನಲ್ಲಿ ನೂರಾರು ಕಲ್ಪನೆಗಳನ್ನು ತಂದವು. ಸಲುಗೆ ಹೆಚ್ಚಾದ ಬಳಿಕ ಒಂದು ಸಲ ನನ್ನ ಬೆಡ್ ರೂಮಿನಲ್ಲಿ  ನಾವಿಬ್ಬರೂ ಸೇರಿ ಸುಖ ಪಟ್ಟೆವು. ಆದರೆ ನನ್ನ ಕಾಲುಗಳು ನೋವಾಗುತ್ತಿದ್ದವು. ಇದಾದ ಬಳಿಕ ಆಂಟಿ ರಾತ್ರಿ ಅವಳ ಬೆಡ್ ರೂಂಗೆ 12 ಗಂಟೆಗೆ ಬಾ ಅಂತಿದ್ದಳು. ನಾನು ಹೋಗಿ ಸಖತ್ ಆಗಿ ಮಾಡಿ ಬರುತ್ತಿರುವೆ. ಆಂಟಿಯ ಗಂಡನಿಗೆ ಈ ವಿಷಯ ಗೊತ್ತಾದರೆ ಏನು ಮಾಡಲಿ?

ಉತ್ತರ: ವಯೋಸಹಜವಾಗಿ ನೀವು ಆಂಟಿಯೆಡೆಗೆ ಆಕರ್ಷಿತರಾಗಿದ್ದೀರಾ. ಈಗಿನ ಕೆಲವು ಹುಡುಗರು ಸಹಪಾಠಿ ಹುಡುಗಿಯರನ್ನು ಮರೆತು ಆಂಟಿಗಳ ಜತೆ ಆಟವಾಡುತ್ತಿದ್ದಾರೆ. ನೀವು ಮಾಡಿರುವುದು ತಪ್ಪೇ ಸರಿ.  

ಆದರೆ ನೀವು ಕಾಮಪಾಠ ಕಲಿಯುತ್ತಿರುವುದು ಸರಿಯಲ್ಲ. ಆಂಟಿಗೆ ಅವಳ ಗಂಡ ಇದ್ದಾರೆ. ಮಕ್ಕಳಿದ್ದಾರೆ ಎನ್ನೋದನ್ನು ಮರೆಯಬೇಡಿ. ಕೂಡಲೇ ಅವಳಿಂದ ದೂರ ಆಗಿರಿ. ಸಾಧ್ಯವಾದರೆ ಮನೆಯನ್ನು ಶೀಘ್ರವಾಗಿ ಬದಲಿಸಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ