ನೀಲಿ ಚಿತ್ರ ನೋಡಿದರೂ ಉದ್ರೇಕ ಆಗುತ್ತಿಲ್ಲ
ಪ್ರಶ್ನೆ: ನನಗೆ 35 ವರ್ಷಗಳು. ನೀಲಿ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ನೋಡೋದು ನಿತ್ಯದ ಹವ್ಯಾಸವಾಗಿದೆ. ವಿದೇಶಿಯರಿಗಿಂತ ದೇಶಿಯ ಹಾಗೂ ಅದರಲ್ಲೂ ದೊಡ್ಡ ಸ್ತನ ಮತ್ತು ದೊಡ್ಡ ನಿತಂಬಗಳನ್ನು ಹೊಂದಿರೋ ಮಹಿಳೆಯರೇ ಹೆಚ್ಚು ಇಷ್ಟವಾಗುತ್ತಿದ್ದಾರೆ.
ಉತ್ತರ: ಕೆಟ್ಟ ಅಭ್ಯಾಸಗಳಿಂದ ಶೀಘ್ರ ಹೊರಬನ್ನಿ. ನೀಲಿ ಚಿತ್ರಗಳನ್ನು ನೋಡಿದರೆ ಮಾತ್ರ ಅದರಿಂದ ಯಾವ ಸಾಧನೆಯನ್ನೂ ಮಾಡಿದಂತಾಗೋದಿಲ್ಲ.
ದೇಶಿಯ ಹುಡುಗಿ ಅಥವಾ ವಿದೇಶಿ ಹುಡುಗಿ ನೀವು ಯಾರನ್ನು ಇಷ್ಟಪಟ್ಟರೂ ಅದು ನಿಮ್ಮಮನಸ್ಸನ್ನು, ಆಕರ್ಷಣೆಯನ್ನು ಅವಲಂಬಿಸಿರುತ್ತದೆ. ನೀಲಿ ಚಿತ್ರಗಳನ್ನು ನೋಡಿದರೂ ಉದ್ರೇಕವಾಗದಿದ್ದರೆ ಲೈಂಗಿಕ ವೈದ್ಯರಿಂದ ಸಲಹೆ ಪಡೆದುಕೊಳ್ಳಿ.