ರೋಮ್ಯಾನ್ಸ್ ಮಾಡೋಕೆ ಬೆಡ್ ರೂಮ್ ಹೇಗಿರಬೇಕು?
ಶ್ರೀಗಂಧ ತೈಲದ ಪರಿಮಳ ಲೈಂಗಿಕತೆ ಬಯಕೆ ಹೆಚ್ಚಿಸುವುದಲ್ಲದೇ ಪ್ರೀತಿ ಮಾಡುವ ಶಕ್ತಿ ನೀಡುತ್ತದೆ. ಆದ್ದರಿಂದ ಇದನ್ನು ಪುರುಷರು ಹೆಚ್ಚಾಗಿ ಬಳಸುತ್ತಾರೆ. ಲ್ಯಾವೆಂಡರ್ ಹೂ ತೈಲವನ್ನು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹಾರ್ಮೋನುಗಳ ಸಮತೋಲನವನ್ನು ಕಾಪಾಡುವುದರಿಂದ ಇದನ್ನು ಎದೆ, ಮಣಿಕಟ್ಟು ಮತ್ತು ಕಿವಿಯ ಹಿಂಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಉತ್ತಮ ಪರಿಣಾಮ ಬೀರುತ್ತದೆ.