ಪ್ರೀತಿ ಮಾಡಿದ್ರೆ ಬಟ್ಟೆ ಬಿಚ್ಚಬೇಕಾ ಅನ್ನೋ ಹುಡುಗಿ
ಪ್ರಶ್ನೆ: ಸರ್, ನಾನು ಒಬ್ಬಳನ್ನು ಪ್ರೀತಿಸುತ್ತಿರುವೆ. ನನ್ನ ಸಮಸ್ಯೆ ಏನೆಂದರೆ ನಾನು ಅವಳನ್ನು ಸಂಭೋಗಿಸಬೇಕೆಂದರೆ ಅವಳು ಬಟ್ಟೆ ಕಳಚಿ ನಗ್ನಳಾಗುತ್ತಿಲ್ಲ. ಬಟ್ಟೆ ಮೇಲೆನೇ ಎಲ್ಲಾ ಮಾಡಿಕೋ ಅಂತಿದ್ದಾಳೆ.
ಉತ್ತರ: ಕೆಲವು ಹುಡುಗಿಯರು ಮದುವೆಗೂ ಮೊದಲೇ ಆ ಕೆಲಸ ಬೇಡ ಅಂತ ನಿರ್ಧಾರ ಮಾಡಿಕೊಂಡಿರುತ್ತಾರೆ.
ಹೀಗಾಗಿ ತಮ್ಮ ಬಟ್ಟೆಗಳನ್ನು ಸುಲಭವಾಗಿ ಕಳಚೋದಿಲ್ಲ. ಇನ್ನು ನೀವು ಕೂಡಲೇ ಅವಳನ್ನು ಕೂಡಲೇ ಮದುವೆಯಾಗಿ. ಆ ಬಳಿಕ ಎಲ್ಲಾ ಸುಖ ನಿಮ್ಮದಾಗಬಲ್ಲದು.