ಪ್ರೇಯಸಿಯೊಂದಿಗೆ ಓಡಿ ಹೋದ ಗಂಡ ; ಯುವಕನ ಜೊತೆಗೆ ಕಾಮದಾಟಕ್ಕೆ ಇಳಿದ ಪತ್ನಿ
ಶನಿವಾರ, 15 ಫೆಬ್ರವರಿ 2020 (16:52 IST)
ಪ್ರಶ್ನೆ: ನಮ್ಮ ಕಾಲೋನಿಯಲ್ಲಿಯೇ ಆಕೆ ಇದ್ದಾಳೆ. ನನ್ನ ವಯಸ್ಸು 25 ಮತ್ತು ಅವಳ ವಯಸ್ಸು 29. ನೋಡೋಕೆ ಬಾಲಿವುಡ್ ನಟಿ ಥರ ಇದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷ ಆಕೆಯ ಗಂಡ ಬೇರೊಬ್ಬಳೊಂದಿಗೆ ಓಡಿ ಹೋಗಿದ್ದಾನೆ. ಗಂಡ ಓಡಿ ಹೋಗಿದ್ದರಿಂದಾಗಿ ಆಕೆ ಖಿನ್ನತೆಗೆ ಒಳಗಾಗಿದ್ದಾಳೆ.
ನನ್ನ ಜೊತೆ ಸಲುಗೆ ಬೆಳೆಸಿಕೊಳ್ಳುತ್ತಲೇ ಲೈಂಗಿಕ ಸುಖ ನೀಡತೊಡಗಿದ್ದಾಳೆ. ನಮ್ಮ ನಡುವಿನ ಸಲುಗೆ ಇದೀಗ ಅನೈತಿಕ ಸಂಬಂಧಕ್ಕೆ ತಿರುಗಿದೆ. ಗಂಡ ಓಡಿ ಹೋಗಿದ್ದರಿಂದಾಗಿ ನಿತ್ಯ ಮನೆಗೆ ಬಂದು ಕಾಮಸುಖ ಕೊಡು ಅಂತ ಆಕೆ ಕರೆಯುತ್ತಿದ್ದಾಳೆ. ಇದರಿಂದ ಏನಾದರೂ ಸಮಸ್ಯೆ ಇದೆಯಾ?
ಉತ್ತರ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಗಂಡನಿಂದ ಆದ ಅಪಘಾತದ ಬಳಿಕ ತನ್ನ ಇಚ್ಛೆಯನ್ನು ನಿಮ್ಮೊಂದಿಗೆ ಆಕೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಮದುವೆಯಾಗುವ ಭರವಸೆ ನೀಡಿದ್ದೀರಾ ಅನ್ನೋದನ್ನು ಸ್ಪಷ್ಟಪಡಿಸಿಲ್ಲ.
ನೀವು ನಿಜವಾಗಲೂ ಆಕೆಯನ್ನೇ ಇಷ್ಟಪಡುತ್ತಿದ್ದರೆ ಆಕೆಗೆ ಒಪ್ಪಿಸಿ ಡಿವೋರ್ಸ್ ಪಡೆದುಕೊಳ್ಳುವಂತೆ ಮನವೊಲಿಸಿ. ನಿಮ್ಮ ಮನೆಯವರಿಗೆ ಒಪ್ಪಿಸಿ ಆಕೆಯನ್ನೇ ಮದುವೆಯಾಗಿ ಸುಂದರವಾಗಿ ಜೀವಿಸಿ. ಅವಳು ಗಂಡನನ್ನು ಡಿವೋರ್ಸ್ ಕೊಟ್ಟು ಬಿಟ್ಟು ಬರದಿದ್ದರೆ ನಿಮ್ಮ ಅನೈತಿಕ ಸಂಬಂಧಕ್ಕೆ ತೀವ್ರ ಧಕ್ಕೆಯಾಗಲಿದೆ.