ನೆಲ್ಲಿಕಾಯಿಯನ್ನು ಹಲವು ದಿನಗಳವರೆಗೆ ಸಂಗ್ರಹಿಸಿಡಲು ಹೀಗೆ ಮಾಡಿ

ಸೋಮವಾರ, 5 ಏಪ್ರಿಲ್ 2021 (06:32 IST)
ಬೆಂಗಳೂರು : ನೆಲ್ಲಿಕಾಯಿ ಎಲ್ಲಾ ಕಾಲದಲ್ಲೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಇದನ್ನು ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇಡುವುದು ಹೇಗೆ ಎಂಬುದನ್ನು ತಿಳಿಯೋಣ.

ನೆಲ್ಲಿಕಾಯಿಯನ್ನು ಎರಡು ದಿನಗಳ ಕಾಲ ಸಂಗ್ರಹಿಸಿಡಬಹುದು. ಆದರೆ ಹೆಚ್ಚು ದಿನಗಳ ಕಾಲ ಸಂಗ್ರಹಿಸಿ ಇಡಲು ಆಗುವುದಿಲ್ಲ. ಹಾಗಾಗಿ ನೆಲ್ಲಿಕಾಯಿಯನ್ನು ಹಲವು ದಿನಗಳ ಕಾಲ ಸಂಗ್ರಹಿಸಡಲು ಹೀಗೆ ಮಾಡಿ.

ನೆಲ್ಲಿಕಾಯಿಯಲ್ಲಿ ಸಂಗ್ರಹಿಸಿಡಲು ವಿಟಮಿನ್ ಸಿ ಸಹಕಾರಿಯಾಗಿದೆ. ಹಾಗಾಗಿ ಒಂದು ಗಾಳಿಯಾಡದ ಡಬ್ಬದಲ್ಲಿ ನೆಲ್ಲಿಕಾಯಿಯನ್ನು ಹಾಕಿ ಅದರ ಮೇಲೆ ನಿಂಬೆ ಪುಡಿ ಅಥವಾ ಕಿತ್ತಳೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಫ್ರಿಜ್ ನಲ್ಲಿಡಿ. ಇದರಿಂದ ನೆಲ್ಲಿಕಾಯಿ ಹಾಳಾಗದೆ ಹಲವು ದಿನಗಳ ಕಾಲ ಬಳಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ