ಎಷ್ಟೇ ರಮಿಸಿದರೂ ಪತ್ನಿಗೆ ಗುಪ್ತಾಂಗದಲ್ಲಿ ಡ್ರೈನೆಸ್ ಸಮಸ್ಯೆ

ಬುಧವಾರ, 9 ಅಕ್ಟೋಬರ್ 2019 (07:25 IST)
ಬೆಂಗಳೂರು: ಮಹಿಳೆಯರಲ್ಲಿ ಗುಪ್ತಾಂಗದಲ್ಲಿ ಡ್ರೈನೆಸ್ ಸಮಸ್ಯೆಯಿಂದ ಎಷ್ಟೋ ಮಹಿಳೆಯರು ಲೈಂಗಿಕ ಸಮಾಗಮದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.


ಸಂಗಾತಿಯ ಜತೆಗೆ ಎಷ್ಟೇ ಮುನ್ನಲಿವಿನ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗಲೂ ಗುಪ್ತಾಂಗದಲ್ಲಿ ಡ್ರೈನೆಸ್ ಸಮಸ್ಯೆಯಿದ್ದಾಗ ಸಮಾಗಮವಾಗುವಾಗ ನೋವು, ತೃಪ್ತಿ ಸಿಗದು. ಇತ್ತೀಚೆಗಿನ ದಿನಗಳಲ್ಲಿ ಇದಕ್ಕೆ ಹಲವು ರೀತಿಯ ಔಷಧಗಳಿವೆ. ಹಾಗಂತ ಸ್ವಯಂ ಚಿಕಿತ್ಸೆಯ ಪ್ರಯೋಗ ನಡೆಸಬೇಡಿ. ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಜೆಲ್‍ ಅಥವಾ ಯಾವುದೇ ಔಷಧಿ ಪಡೆದುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ