ಹಲ್ಲು ಜುಮ್ಮೆನಿಸುವ ಸಮಸ್ಯೆ ಇದೆಯೇ. ಹಾಗಾದ್ರೆ ಈ ಮನೆಮದ್ದನ್ನು ಬಳಸಿ
ಶನಿವಾರ, 1 ಫೆಬ್ರವರಿ 2020 (07:52 IST)
ಬೆಂಗಳೂರು : ಕ್ಯಾಲ್ಸಿಯಂ ಕೊರತೆ, ಒಡಸುಗಳಲ್ಲಿ ಸಮಸ್ಯೆ ಇದ್ದಾಗ ಬಿಸಿ ಅಥವಾ ತಣ್ಣಿಗಿರುವ ವಸ್ತುಗಳನ್ನು ತಿಂದಾಗ ಹಲ್ಲುಗಳು ಜುಮ್ಮೆನಿಸುತ್ತದೆ. ಅದಕ್ಕಾಗಿ ಈ ಜುಮ್ಮೆನಿಸುವಿಕೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಹಲ್ಲು ಜುಮ್ಮೆನಿಸುವ ಸ್ಥಳದಲ್ಲಿ ಲೇಪಿಸಿ ಬಳಿಕ ತಣ್ಣೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಜುಮ್ಮೆನ್ನುವ ಸಮಸ್ಯೆ ನಿವಾರಣೆಯಾಗುತ್ತದೆ.
ಹಾಗೇ ಲವಂಗದ ಎಣ್ಣೆಯನ್ನು ಜುಮ್ಮೆನಿಸುವ ಸ್ಥಳದಲ್ಲಿ ಲೇಪಿಸಿ ಬಳಿಕ ತಣ್ಣೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಜುಮ್ಮೆನ್ನುವ ಸಮಸ್ಯೆ ಮಾಯವಾಗುತ್ತದೆ.