‘ಸುಳ್ಳು ಹೇಳೋದ್ರರಲ್ಲಿ ಯಾವ ಜಾರಕಿಹೊಳಿಗೆ ಪಿಹೆಚ್ ಡಿ ಸಿಕ್ಕಿದೆ?’
ಎಸ್.ಎಂ.ಕೃಷ್ಣ, ಕೆ.ಎಚ್ ಪಾಟೀಲ್, ಆ ನಂತರ ಸಿದ್ದರಾಮಯ್ಯ ನಮ್ಮ ಗುರು ಅಂತೆಲ್ಲ ಹೇಳಿಕೊಂಡು ತನ್ನ ಅಗತ್ಯಕ್ಕೆ ತಕ್ಕಂತೆ ಗುರುಗಳನ್ನು ಬದಲಿಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.
ಮೊಬೈಲ್ ಹ್ಯಾಂಡ್ ಸೆಟ್ ಇದ್ದಂತೆ ರಮೇಶ್ ತಲೆ ಇದೆ. ಅದು ಯಾವಾಗ ಬೇಕಾದರೂ, ಯಾವ ಸಂದರ್ಭದಲ್ಲಿ ಬೇಕಾದರೂ ಹ್ಯಾಂಗ್ ಆಗಬೋದು ಅಂತ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.