ಬೆಂಗಳೂರು : ಪ್ರಶ್ನೆ : ನಾನು 18 ವರ್ಷದ ವ್ಯಕ್ತಿ. ನಾನು 3 ವರ್ಷಗಳ ಹಿಂದೆ ಪ್ರೌಢಾವಸ್ಥೆಗೆ ತಲುಪಿದ್ದೇನೆ. ನನ್ನ ಶಿಶ್ನ ಯಾವಾಗಲೂ ಚಿಕ್ಕದಾಗಿದೆ. ಪ್ರೌಢಾವಸ್ಥೆಯ ನಂತರ ಶಿಶ್ನದ ಗಾತ್ರ ಬೆಳೆಯುತ್ತದೆ ಎಂದು ನಾನು ಭಾವಿಸಿದೆ. ಆದರೆ ಇದು ಇನ್ನು ಚಿಕ್ಕದಾಗಿಯೇ ಇದೆ. ಮತ್ತು ಮುಂದೊಗಲು ಇನ್ನು ಬಿಗಿಯಾಗಿದೆ. ಇದರಿಂದ ನನಗೆ ಚಿಂತೆಯಾಗಿದೆ. ಇದಕ್ಕೆ ಪರಿಹಾರ ಹೇಳಿ.
ಉತ್ತರ : ಚಿಂತಿಸುವುದರಲ್ಲಿ ಅರ್ಧವಿಲ್ಲ. ಸಕರಾತ್ಮಕಕ್ರಮಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ ನಿಮ್ಮ ಸಂಗಾತಿಯನ್ನು ಲೈಂಗಿಕವಾಗಿ ಹೇಗೆ ಆನಂದಿಸಬೇಕು ಎಂಬುದರ ಕುರಿತು ತಂತ್ರಗಳನ್ನು ಕಲಿಯಿರಿ. ನೀವು ಪ್ರೌಢಾವಸ್ಥೆ ತಲುಪಿದ ಮೇಲೆ ನಿಮ್ಮ ಶಿಶ್ನ ಬೆಳೆಯುವುದು ನಿಲ್ಲುತ್ತದೆ. ಶಸ್ತ್ರಚಿಕಿತ್ಸಕನನ್ನು ಭೇಟಿ ಮಾಡಿ ನಿಮ್ಮ ಮುಂದೊಗಲಿನಲ್ಲಿ ನೀವು ಹೊಂದಿರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.