ನಾನು ಲೈಂಗಿಕತೆಯನ್ನು ಹೆಚ್ಚು ಆನಂದಿಸುವುದು ಗೆಳತಿಗೆ ಇಷ್ಟವಾಗುತ್ತಿಲ್ಲ
ಭಾನುವಾರ, 29 ಡಿಸೆಂಬರ್ 2019 (09:34 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ. ನಾನು ಲೈಂಗಿಕತೆಯನ್ನು ಇತರ ಪುರುಷರಿಗಿಂತ ಹೆಚ್ಚು ಆನಂದಿಸುತ್ತೇನೆ. ಇದು ನನ್ನ ಗೆಳತಿಗೆ ಇಷ್ಟವಾಗುತ್ತಿಲ್ಲ. ಅಲ್ಲದೇ ನನ್ನ ಮಾಜಿ ಗೆಳತಿ ಕೂಡ ನನ್ನ ಬಗ್ಗೆ ಆಕೆಗೆ ಕರೆ ಮಾಡಿ ತಿಳಿಸಿದ್ದಾಳೆ. ಇದರಿಂದ ಆಕೆ ನನ್ನಿಂದ ದೂರವಾಗಿದ್ದಾಳೆ. ನಾನು ಆಕೆಯನ್ನು ತುಂಬಾ ಪ್ರೀತಿಸುತ್ತೇನೆ. ಆದಕಾರಣ ಅವಳನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಏನು ಮಾಡಲಿ?
ಉತ್ತರ: ನೀವು ಇನ್ನು ಚಿಕ್ಕವಯಸ್ಸಿನವರು. ನಿಮಗೆ ಮುಂದೆ ಉತ್ತಮ ಜೀವನವಿದೆ. ಈ ರೀತಿಯ ಬದಲಾವಣೆಗಳು ಜೀವನದಲ್ಲಿ ಸಂಭವಿಸುತ್ತವೆ. ಮತ್ತು ಅದನ್ನು ನಿಮ್ಮ ದಾರಿಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಭಾವನೆಗಳ ಮೇಲೆ ಸ್ಪಷ್ಟತೆ ಮತ್ತು ನಿಯಂತ್ರಣವನ್ನು ಪಡೆಯಲು ದಯವಿಟ್ಟು ಸಲಹೆಗಾರರನ್ನು ಭೇಟಿ ಮಾಡಿ. ಇದರಿಂದ ನಿಮಗೆ ಸಹಾಯವಾಗುತ್ತದೆ.