ದೊಡ್ಡ ಸ್ತನಗಳಿರುವ ಮಹಿಳೆಯರನ್ನು ನೋಡಿದಾಗ ಹೀಗೆ ಆಗುತ್ತದೆ
ಭಾನುವಾರ, 5 ಜನವರಿ 2020 (07:12 IST)
ಬೆಂಗಳೂರು : ಪ್ರಶ್ನೆ : ನನಗೆ 30 ವರ್ಷ. ಮದುವೆಯಾಗಿದೆ. ನನ್ನ ಹೆಂಡತಿಯೊಂದಿಗೆ ನಾನು ವಾರಕ್ಕೊಮ್ಮೆ ಅಥವಾ 2 ಬಾರಿ ಲೈಂಗಿಕತೆಯನ್ನು ಆನಂದಿಸುತ್ತೇನೆ. ಆದರೆ ನಾನು ಅಶ್ಲೀಲ ಮತ್ತು ದೊಡ್ಡ ಸ್ತನಗಳಿರುವ ಮಹಿಳೆಯನ್ನು ನೋಡಲು ಇಷ್ಟಪಡುತ್ತೇನೆ. ಈ ಗೀಳನ್ನು ನಾನು ಹೇಗೆಕಡಿಮೆ ಮಾಡಲಿ?
ಉತ್ತರ : ಸಾಮಾನ್ಯವಾಗಿ ಮಹಿಳೆಯರ ಸ್ತನಗಳು ಪುರುಷರನ್ನು ಲೈಂಗಿಕವಾಗಿ ಆಕರ್ಷಿಸುತ್ತದೆ. ಇದು ಪುರುಷರು ಲೈಂಗಿಕವಾಗಿ ಉದ್ರೇಕಗೊಳ್ಳುವಂತೆ ಮಾಡುತ್ತದೆ. ಆದರೆ ಇದನ್ನು ಗೀಳಾಗಿ ಮಾಡಿಕೊಂಡರೆ ಇದರಿಂದ ತೊಂದರೆ ಎದುರಾಗಬಹುದು. ಆದ್ದರಿಂದ ನಿಮ್ಮ ಗಮನವನ್ನು ಬೇರೆ ಕಡೆ ಹರಿಸಿ.