ನನಗೆ ಬೇರೆ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ
ಭಾನುವಾರ, 16 ಫೆಬ್ರವರಿ 2020 (07:04 IST)
ಬೆಂಗಳೂರು : ಪ್ರಶ್ನೆ : ನಾನು ಮದುವೆಗೂ ಮೊದಲು ಪುರುಷನೊಂದಿಗೆ ಸಂಬಂಧದಲ್ಲಿದ್ದೆ. ಈಗ ನನಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ. ಈಗ ನನಗೆ ಬೇರೆ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ. ಏನು ಮಾಡಲಿ?
ಉತ್ತರ : ಲೈಂಗಿಕತೆಯ ಬಗ್ಗೆ ನಿಮ್ಮ ಜ್ಞಾನವನ್ನು ಸುಧಾರಿಸಿ. ನಿಮ್ಮ ಈ ಆಲೋಚನೆ ಸರಿಯಾದುದ್ದಲ್ಲ. ನಿಮ್ಮ ಕುಟುಂಬ ಜೀವನದ ಮೇಲೆ ನಿಮ್ಮ ಕ್ರಿಯೆಗಳಿಂದಾಗುವ ಪರಿಣಾಮಗಳ ಬಗ್ಗೆ ನೀವು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಹಾಗೇ ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ನಿಮ್ಮ ಗಂಡನ ಸಹಾಯ ಪಡೆಯಿರಿ.