ರಾತ್ರಿಯಿಡೀ ಶಿಶ್ನವನ್ನು ಯೋನಿಯೊಳಗೆ ಉಳಿಸಿಕೊಳ್ಳುವ ಭಂಗಿ ಇದೆಯೇ?

ಭಾನುವಾರ, 23 ಫೆಬ್ರವರಿ 2020 (09:32 IST)
ಬೆಂಗಳೂರು : ನಾನು 25 ವರ್ಷದ ವ್ಯಕ್ತಿ. ನಾನು ಮತ್ತು ನನ್ನ ಸಂಗಾತಿ ಲೈಂಗಿಕ ಸಂಭೋಗವನ್ನು ಆನಂದಿಸುತ್ತೇವೆ. ಆದಕಾರಣ ನನ್ನ ಹೆಂಡತಿ ಇಡೀ ರಾತ್ರಿ  ಶಿಶ್ನವನ್ನು ಯೋನಿಯೊಳಗೆ ಉಳಿಸಿಕೊಳ್ಳು ಬಯಸುತ್ತಿದ್ದಾಳೆ. ಇದಕ್ಕೆ ಸರಿಯಾದ ಸ್ಥಾನ ಯಾವುದಾರೂ ಇದೆಯಾ?


ಉತ್ತರ :  ಇದಕ್ಕೆ ಸರಿಯಾದ ಭಂಗಿ ಇಲ್ಲ. ನೀವು ಯಾವುದೇ ಭಂಗಿಯಲ್ಲಿ ಸಂಭೋಗಿಸಿದರೂ ಶಿಶ್ನ ನಿಮಿರುವಿಕೆಯನ್ನು ಕಳೆದುಕೊಂಡಾಗ ಅದು ಯೋನಿಯಿಂದ ಹೊರ ಜಾರುತ್ತದೆ. ಇಡಿರಾತ್ರಿ ಉಳಿಯಲು ಸಾಧ್ಯವಿಲ್ಲ. ಅದರ ಬದಲು ನಿಮ್ಮ ಶಿಶ್ನ ನಿಮಿರುವಿಕೆ ಪಡೆದುಕೊಂಡರೆ ಮತ್ತೆ ರಾತ್ರಿ ಸಂಭೋಗ ನಡೆಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ