ಈ ಕಾರಣದಿಂದ ಗೆಳೆಯನೊಂದಿಗೆ ಸಂಭೋಗಿಸಲು ನನಗೆ ಸ್ವಲ್ಪ ಭಯವಿದೆ

ಬುಧವಾರ, 4 ಮಾರ್ಚ್ 2020 (06:18 IST)
ಬೆಂಗಳೂರು : ನನಗೆ 18 ವರ್ಷ. ನಾನು ಅಧಿಕ ತೂಕದ ಮಹಿಳೆ. ನಾನು ಸಡನ್ ಆಗಿ ತೂಕ ನಷ್ಟವಾದ ಕಾರಣ ನನ್ನ ತೋಳುಗಳು ಮತ್ತು ತೊಡೆಯ ಮೇಲೆ ಸ್ಟ್ರೇಚ್ ಮಾರ್ಕ್ ಗಳು ಮೂಡಿವೆ. ಈ ಕಾರಣದಿಂದಾಗಿ ನಾನು ತೋಳಿಲ್ಲದ ಬಟ್ಟೆಗಳನ್ನು ಧರಿಸುವುದಿಲ್ಲ. ಅಲ್ಲದೇ ನನ್ನ ಗೆಳೆಯನೊಂದಿಗೆ ಸಂಭೋಗಿಸಲು ನನಗೆ ಸ್ವಲ್ಪ ಭಯವಿದೆ. ನಾವು ಈಗಷ್ಟೇ ಡೇಟಿಂಗ್ ಪ್ರಾರಂಭಿಸಿದ್ದೇವೆ. ಅವರು ಕೆಲವು ದಿನಗಳಲ್ಲೇ ಲೈಂಗಿಕ ಸಂಬಂಧ ಹೊಂದುವ ಬಗ್ಗೆ ಹೇಳಬಹುದು. ನಾನು ಏನು ಮಾಡಲಿ?  


ಉತ್ತರ :  ನೀವು ಚರ್ಮ ತಜ್ಞರನ್ನು ಭೇಟಿ ಮಾಡಿ. ನೀವು ಇದಕ್ಕೆ ಉತ್ತಮವಾದ ಚಿಕಿತ್ಸೆಯನ್ನು ಪಡೆಯಬಹುದು. ನಿಮ್ಮ ಸ್ಟ್ರೇಚ್ ಮಾರ್ಕ್ ಗಳಿಗೆ ಕ್ಲಿನಿಕಲ್ ಚಿಕಿತ್ಸೆಯ ಅಗತ್ಯವಿದೆಯೇ ಎಂಬ ಬಗ್ಗೆ ನಿಮ್ಮ ವೈದ್ಯರು ಸಲಹೆ ನೀಡುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ