ಉತ್ತರ : ನೀವು ಮತ್ತು ನಿಮ್ಮ ಸಂಗಾತಿ ಸೇರಿ ಲೈಂಗಿಕತೆಯ ಬಗ್ಗೆ ಏನಾದರೂ ಸರಿಪಡಿಸಬೇಕೆ ಎಂಬ ಬಗ್ಗೆ ಚರ್ಚಿಸಿ, ನೀವು ನಿರಾಶೆಗೊಳ್ಳುವ ಅವಶ್ಯಕತೆಯಿಲ್ಲ. ನೀವು ತಾಳ್ಮೆಯಿಂದ ಇರಿ. ನಿಮ್ಮ ಸಂಗಾತಿಯೊಂದಿಗೆ ಚರ್ಚಿಸುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಸಲಹೆಗಾರರನ್ನು ಭೇಟಿ ಮಾಡಿ.