ಪಾರ್ಶ್ವವಾಯು ಸಮಸ್ಯೆ ಹತೋಟಿಗೆ ತರಲು ಈ ಮನೆಮದ್ದನ್ನು ಬಳಸಿ
ಬುಧವಾರ, 29 ಜುಲೈ 2020 (12:46 IST)
Normal0falsefalsefalseEN-USX-NONEX-NONE
ಬೆಂಗಳೂರು : ಪಾರ್ಶ್ವವಾಯು ಸಮಸ್ಯೆಯಿಂದ ಕೆಲವರು ಬಳಲುತ್ತಿರುತ್ತಾರೆ. ಈ ಸಮಸ್ಯೆ ಉದ್ಭಣಗೊಂಡರೆ ಜೀವಕ್ಕೆ ಆಪತ್ತು ಬರುತ್ತದೆ. ಆದಕಾರಣ ಇದನ್ನು ಹತೋಟಿಗೆ ತರಲು ಈ ಮನೆಮದ್ದನ್ನು ಬಳಸಿ.
ಒಂದು ಗ್ಲಾಸ್ ನೀರನ್ನು ಕುದಿಯಲು ಇಟ್ಟು ಅದಕ್ಕೆ 7-8 ಕಾಳುಮೆಣಸನ್ನು ಜಜ್ಜಿ ಹಾಕಬೇಕು. ನಂತರದಲ್ಲಿ ಸ್ವಲ್ಪ ಒಣಶುಂಠಿಯ ಪುಡಿ, ಚಿಟಿಕೆ ಚಕ್ಕೆ ಪುಡಿ, ಚಿಟಿಕೆ ಅರಿಶಿನ ಹಾಕಿ ಕುದಿಸಿ ಕಷಾಯ ತಯಾರಿಸಿಕೊಳ್ಳಬೇಕು. ಕಷಾಯವು ತಣ್ಣಗಾದ ನಂತರದಲ್ಲಿ ಜೇನುತುಪ್ಪ ಹಾಕಿ ಕುಡಿಯುವುದರಿಂದಪಾರ್ಶ್ವವಾಯು ಸಮಸ್ಯೆಯನ್ನು ನಿಯಂತ್ರಿಸಬಹುದು.