ಪ್ರೆಗ್ನೆನ್ಸಿ ಘೋಷಣೆ ಮಾಡಬೇಕಾದ್ರೆ ಮೂರು ತಿಂಗಳು ಕಳೆಯಲೇ ಬೇಕೇ?

ಮಂಗಳವಾರ, 18 ಜೂನ್ 2019 (08:49 IST)
ಬೆಂಗಳೂರು: ಮೂರು ತಿಂಗಳು ಕಳೆಯುವ ಮೊದಲೇ ಪ್ರೆಗ್ನೆಂಟ್ ಎಂದು ಯಾರಿಗೂ ಹೇಳಬೇಡ ಎಂಬ ಸಲಹೆ ಹೆಚ್ಚಿನ ಮಹಿಳೆಯರಿಗೆ ಸಿಗುತ್ತದೆ. ಆದರೆ ಈ ಮೂರು ತಿಂಗಳ ಗಡುವು ಯಾಕೆ?


ಮಹಿಳೆಯರಿಗೆ ಪ್ರೆಗ್ನೆನ್ಸಿಯ ಆರಂಭದ ಮೂರು ತಿಂಗಳು ತುಂಬಾ ಮುಖ್ಯವಾದುದು. ಈ ಸಂದರ್ಭದಲ್ಲಿ ಗರ್ಭಪಾತವಾಗುವ ಸಂಭವ ಹೆಚ್ಚು. ಮೂರು ತಿಂಗಳ ಸೂಕ್ಷ್ಮ ಅವಧಿ ಮುಗಿದ ಮೇಲೆ ಅಷ್ಟೊಂದು ಅಪಾಯವಿಲ್ಲ ಎಂದೇ ಹೇಳಬಹುದು. ಹೀಗಾಗಿಯೇ ಮೂರು ತಿಂಗಳ ಅವಧಿ ಮುಗಿದ ಬಳಿಕವೇ ಪ್ರಪಂಚಕ್ಕೆ ತಾನು ಗರ್ಭಿಣಿ ಎಂದು ಘೋಷಿಸಿಕೊಳ್ಳುವುದು ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ