ದಿನವಿಡೀ ನೀವು ಮಾಡುವ ಈ ಒಂದು ಕೆಲಸದಿಂದ ಲೈಂಗಿಕ ಪರಾಕಾಷ್ಟೆಗೆ ತಲುಪಲು ಅಡ್ಡಿಯಾಗಬಹುದು!

ಶುಕ್ರವಾರ, 14 ಜೂನ್ 2019 (07:30 IST)
ಬೆಂಗಳೂರು: ಹೆಚ್ಚಿನ ಮಹಿಳೆಯರು ಲೈಂಗಿಕ ಕ್ರಿಯೆ ಸಂದರ್ಭ ಉದ್ರೇಕ ಸ್ಥಿತಿ ತಲುಪಲು ಸಾಧ್ಯವಾಗದೇ ಸಮಸ್ಯೆ ಅನುಭವಿಸುತ್ತಾರೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಸುಖ ಸಿಗುತ್ತಿಲ್ಲ ಎಂದು ಮಹಿಳೆಯರು ಕೊರಗುತ್ತಾರೆ. ಹಾಗಿದ್ದರೆ ಇದಕ್ಕೆ ಮುಖ್ಯ ಕಾರಣಗಳಲ್ಲಿ ಇದೂ ಒಂದು!


ಇಂದಿನ ದಿನಗಳಲ್ಲಿ ಹೆಚ್ಚಾಗಿ ಮಹಿಳೆಯರು ಕಚೇರಿಗಳಲ್ಲಿ ಕುಳಿತು ದಿನವಿಡೀ ಕೆಲಸ ಮಾಡುತ್ತಿರುತ್ತಾರೆ. ಇದರಿಂದಾಗಿ ಗರ್ಭಾಶಯದ ಮಾಂಸಖಂಡಗಳಿಗೆ ವ್ಯಾಯಾಮ ಸಿಗುವುದು ಕಡಿಮೆ. ಇದರಿಂದಾಗಿ ನಿಮ್ಮ ಲೈಂಗಿಕ ಜೀವನಕ್ಕೆ ತೊಂದರೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಇದು ಉದ್ರೇಕಗೊಳ್ಳದೇ ಇರಲು ಕಾರಣವಾಗುವ ಒಂದು ಪ್ರಮುಖ ಅಂಶ. ಇದಕ್ಕಾಗಿ ನಿಮ್ಮ ಕೆಲಸದ ನಡುವೆಯೂ ಅರ್ಧಗಂಟೆಗೊಮ್ಮೆ ಎದ್ದು ಅತ್ತಿತ್ತ ಓಡಾಡುವುದು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ