ಕಠಿಣ ಶ್ರಮದ ಪೀಟರ್ ಆಂಡ್ರೆ

ಪೀಟರ್ ಆಂಡ್ರೆ ಅವರು ಬ್ರಿಟನ್‌ನ ಕಠಿಣ ಪರಿಶ್ರಮದ ಹಾಡುಗಾರ ಎಂಬ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ದಿ ಮಿಸ್ಟಿರಿಯಸ್ ಗರ್ಲ್ ಹಾಡುಗಾರ ಆಂಡ್ರೆ 2010ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ