ನಿರ್ದೇಶಕ ಎಡ್ವರ್ಡ್ಸ್ ವಿಧಿವಶ

ಹಾಲಿವುಡ್‌ನ ಹಿರಿಯ ಚಿತ್ರ ನಿರ್ಮಾಪಕ, ಪಿಂಕ್ ಪ್ಯಾಂಥರ್ ನಿರ್ದೇಶಕ ಬ್ಲೇಕ್ ಎಡ್ವರ್ಡ್ಸ್(88) ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ