ಏಪ್ರಿಲ್ 28 ರಂದು ಮ್ಯಾನ್ ಹಟ್ಟನ್ ನಲ್ಲಿ ಕೆಂಡಲ್ ಸ್ನೇಹಿತ ಹೈಲಿ ಬಾಲ್ಡ್ ವಿನ್ ಜೊತೆ ಒಟ್ಟಾಗಿ ಇಬ್ಬರು ಡಿನ್ನರ್ಗೆ ಹೋದರಂತೆ. ಸುಮಾರು ಎರಡು ಗಂಟೆ ಗಳ ಕಾಲ ಇವರ ಡಿನ್ನರ್ ಪಾರ್ಟಿ ನಡೆಯಿತು ಎನ್ನುವ ಸಂಗತಿಯನ್ನು ಅಮೇರಿಕ ಪತ್ರಿಕೆ ವರದಿ ಮಾಡಿದೆ. ಊಟದ ಕಾರ್ಯಕ್ರಮ ಮುಗಿದ ಬಳಿಕ ಆತ ಅಲ್ಲಿಂದ ಹೊರಟನಂತೆ. ಆದರೆ ಈ ವಿಷಯದ ಬಗ್ಗೆ ಯಾಕೆ ಅಷ್ಟೊಂದು ತಲೆ ತೋರಿಸುತ್ತಿದೆ ಅಲ್ಲಿನ ಮಾಧ್ಯಮಗಳು ಅಂದರೆ, ಬೀಬರ್ ಗೆಳತಿಯಾಗಿದ್ದ ಸೆಲೆನಾ ಗೊಮ್ಜ್ ಜೊತೆಗಿನ ಬಾಂಧವ್ಯ ಈಗ ಕೈ ಕೊಟ್ಟ ಕಾರಣ ಈ ಹುಂಜ ಮತ್ತೊಂದು ಕೋಳಿಯನ್ನು ಹುಡುಕುತ್ತಿದೆ. ಅತಿ ಕಿರಿಯ ವಯಸ್ಸಿನಲ್ಲಿ ಹಣ ಖ್ಯಾತಿ ಬಂದರೆ ಹೀಗೆ ಆಗೋದು ಅಂತ ಕಾಣುತ್ತೆ.