ಅತ್ಯಧಿಕ ಗಳಿಕೆ ಕಂಡ ಟಾಯ್ 3

ನಿರ್ಮಾಪಕ ಲೀ ಅನ್‌ಕ್ರಿಂಚ್ಸ್ ಅನಿಮೇಷನ್ ಸಿನಿಮಾ ಟಾಯ್ ಸ್ಟೋರಿ 3 2010ರ ಸಾಲಿನ ಅತ್ಯಧಿಕ ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ 1.1 ಬಿಲಿಯನ್ ಹಣ ಗಳಿಸಿದೆ.

ವೆಬ್ದುನಿಯಾವನ್ನು ಓದಿ