ಆಲ್ ಗಾಡ್ ಥಿಂಗ್ಸ್‌ನಲ್ಲಿ ಕ್ರಿಸ್ಟೆನ್

ತನ್ನ ಮುಂದಿನ ಸಿನಿಮಾ ಆಲ್ ಗಾಡ್ ಥಿಂಗ್ಸ್‌ಗಾಗಿ ನೈಜ ಅನುಭವ ಪಡೆಯುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್‌ನಲ್ಲಿರುವ ನೈಜ ಕುಟುಂಬದ ಜತೆ ಕೆಲ ದಿನ ಕಾಲಕಳೆಯುವುದಾಗಿ ಅಮೆರಿಕನ್ ನಟಿ ಕ್ರಿಸ್ಟೆನ್ ಡನ್ಸ್‌ಟ್ ಮುಕ್ತವಾಗಿ ಹೇಳಿಕೊಂಡಿದ್ದಾಳೆ.

ವೆಬ್ದುನಿಯಾವನ್ನು ಓದಿ