ಚಿತ್ರ ನಿರ್ಮಾಪಕ ಜಾಫರ್‌ಗೆ ಜೈಲು

ಹಾಲಿವುಡ್ ಖ್ಯಾತ ಇರಾನಿಯನ್ ಚಿತ್ರ ನಿರ್ಮಾಪಕ ಜಾಫರ್ ಪಾನಾಹಿಗೆ ಇರಾನ್ ಕೋರ್ಟ್ ಆರು ವರ್ಷ ಜೈಲುಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲ ಮುಂದಿನ 20 ವರ್ಷಗಳ ತನಕ ಸಿನಿಮಾ ನಿರ್ದೇಶಿಸುವುದಾಗಿ, ನಿರ್ಮಿಸುವುದಾಗಲಿ ಮಾಡಬಾರದೆಂದು ನಿರ್ಬಂಧ ಹೇರಿರುವುದಾಗಿ ವಕೀಲರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ