ಹಾಲಿವುಡ್ ತಾರೆ ಸ್ಕಾಲರ್ಟ್ ಹಾಟೆಸ್ಟ್ ಬ್ಯೂಟಿ

ಗುರುವಾರ, 10 ಅಕ್ಟೋಬರ್ 2013 (13:17 IST)
PR
ಹಾಲಿವುಡ್ ತಾರೆ ಸ್ಕಾಲರ್ಟ್ ಜೋಹಾನ್ಸನ್ ಹೆಸರು ನೀವು ಕೇಳಿರಬಹುದು. ಅವರು ಎರಡನೇ ಬಾರಿಗೆ ಅತ್ಯಂತ ಶೃಂಗಾರಭರಿತ ಮಹಿಳೆಯಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇಪ್ಪತ್ತೆಂಟರ ಹರೆಯದ ಸ್ಕಾಲರ್ಟ್ ಈ ಕಿರೀಟವನ್ನು ಎರಡನೇ ಬಾರಿಗೆ ಅಲಂಕರಿಸುವ ಮೂಲಕ ಪ್ರತಿಷ್ಠಿತ ನಿಯತಕಾಲಿಕೆ ಮುಖಪುಟದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ 2006ರಲ್ಲಿ ಅವರಿಗೆ ಈ ಬಿರುದು ಸಿಕ್ಕಿತ್ತು.

ಇದುವರೆಗೆ ಎರಡು ಬಾರಿ ಈ ಟೈಟಲ್ ಗೆದ್ದವಳು ನಾನು. ನನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮಾಜಿ ಪತ್ರಕರ್ತ ರೋಮೈನ್ ಡ್ಯೂರಿಕ್ ಸದ್ಯಕ್ಕೆ ಜೊತೆಗಿನ ಅನುಬಂಧಕ್ಕೆ, ಹಾಗೂ ಈ ಪ್ರಶಸ್ತಿ ಲಭಿಸಿದ್ದಕ್ಕೆ ನಾನು ಬೆರಗಾಗಿದ್ದೇನೆ ಎಂದಿದ್ದಾರೆ. ಇದುವರೆಗೆ ತನ್ನಲ್ಲಿ ಇಷ್ಟು ಜಲಸಿ ಇದೆ ಎಂದು ತನಗೂ ಗೊತ್ತಿರಲಿಲ್ಲ. ಡ್ಯೂರಿಕ್ ಜೊತೆ ಮಾತ್ರ ನಾನು ಡೇಟಿಂಗ್ ಮಾಡುತ್ತಿದ್ದೇನೆ. ಆತನನ್ನು ನಾನು ಕೇವಲ ಪ್ರೀತಿಸುತ್ತಿಲ್ಲ, ಎಚ್ಚರಿಕೆಯಿಂದ ಆತನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ರಿಯಾನ್ ರೇನಾಲ್ಡ್ ಜೊತೆ ಸ್ಕಾಲರ್ಟ್ ಮದುವೆಯಾಗಿತ್ತು. ಆತನಿಗೆ ಗುಡ್ ಬೈ ಹೇಳಿ ಈಗ ಡ್ಯೂರಿಕ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಹಾಲಿವುಡ್‌ನ ಲ್ಲಿ ಸಖತ್ ಬ್ಯುಸಿಯಾಗಿರುವ ಅವರು ಕೆಲಕಾಲದಿಂದ ಸಿನೆಮಾಗಳಲ್ಲಿ ನಟಿಸುತ್ತಿಲ್ಲ. ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿರುವ ಅವರು ತನ್ನದೇ ಆದ ಐಡೆಂಟಿಟಿ ಹೊಂದಿರುವವರು. ಡಾನ್ ಜೋನ್ ಎಂಬ ಕಾಮಿಡಿ ಪೋರ್ನ್ ಅಡಿಕ್ಷನ್ ಚಿತ್ರದಲ್ಲೂ ಅವರು ಒಮ್ಮೆ ನಟಿಸಿದ್ದರು. ಇಂತಹ ಚಿತ್ರಗಳಲ್ಲಿ ನಟಿಸುವುದರಲ್ಲಿ ತಪ್ಪಿಲ್ಲ ಎಂದು ನಂಬಿಕೊಂಡವರು ಸ್ಕಾಲರ್ಟ್.

ವೆಬ್ದುನಿಯಾವನ್ನು ಓದಿ