ತನ್ನದೇ 30 ಅಮಾಯಕ ನಾಗರಿಕರನ್ನು ಕೊಂದ ಪಾಕಿಸ್ತಾನ ವಾಯುಸೇನೆ: ಪಾಕ್ ಯಡವಟ್ಟಿಗೆ ಕೊನೆಯುಂಟೇ
ಈ ವರ್ಷದ ದೇಶಾದ್ಯಂತ ಕನಿಷ್ಠ 74 ಭಯೋತ್ಪಾದಕ ದಾಳಿಗಳು ದಾಖಲಾಗಿದ್ದು, 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಖೈಬರ್ ಪಖ್ತುಂಖ್ವಾದ ಪ್ರಾಂತ್ಯದಲ್ಲಿ ಹೆಚ್ಚು ದಾಳಿ ನಡೆದರೆ ನಂತರದ ಸ್ಥಾನದಲ್ಲಿ ಬಲೂಚಿಸ್ತಾನ್ ಇದೆ.