ಇಲ್ಯೂಷಿನ್ ಐಎಲ್-76 ವಿಮಾನ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಹೊತ್ತೊಯ್ಯುತ್ತಿತ್ತು. ಈ ವಿಮಾನವು ಬೌಫಾರಿಕ್ ವಾಯುನೆಲೆಯಿಂದ ಟೇಕ್ ಆಫ್
ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ ಎಂದು
ಮಾಧ್ಯಮಗಳು ವರದಿ ಮಾಡಿವೆ. ಈ ವಿಮಾನ ಬೌಫಾರಿಕ್ ನಿಂದ ಪಶ್ಚಿಮ ಅಲ್ಜೀರಿಯಾದ ಬೆಕರ್ ನಗರದತ್ತ ಹೊರಟಿತ್ತು. ಆಗ ಈ ಅಪಘಾತ ಸಂಭವಿಸಿದೆ.