ಅಮೆರಿಕಾ ಎಲೆಕ್ಷನ್ : ಕಮಲಾ ಹ್ಯಾರೀಸ್ ನಾಮ ನಿರ್ದೇಶನ

ಗುರುವಾರ, 20 ಆಗಸ್ಟ್ 2020 (13:49 IST)
ಅಮೆರಿಕಾದಲ್ಲಿ ಚುನಾವಣೆ ಕಾವು ನಿಧಾನವಾಗಿ ಜೋರಾಗತೊಡಗಿದೆ.

ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರೀಸ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ.

ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರೀಸ್ ನಾಮ ನಿರ್ದೇಶನಗೊಂಡಿದ್ದಾರೆ.  ಮೊದಲ ಆಫ್ರಿಕನ್ ಅಮೆರಿಕನ್ ಮಹಿಳೆ ಚುನಾವಣೆಯಲ್ಲಿ ನಾಮ ನಿರ್ದೇಶನಗೊಂಡಿದ್ದಾರೆ ಎಂಬ ಹಿರಿಮೆ ಕಮಲಾ ಹ್ಯಾರೀಸ್ ಅವರದ್ದಾಗಿದೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ