ವೈರಲ್ ಆಗಿರುವ ಈ ಫೋಟೋದ ವಿಶೇಷತೆ ಗೊತ್ತಾಯ್ತಾ.. ಕ್ಲಿಕ್ ಮಾಡಿ ತಿಳಿದುಕೊಳ್ಳಿ
ಉತ್ತರ ಗೊತ್ತಾಗಲಿಲ್ಲವೇ..? ಬಾಕ್ಸರ್ ಜೋಶೂ ಕೆಲ್ಲಿ ತನ್ನ ಗೆಳತಿ ಜೊತೆ ನಿತಿಂದ್ದು, ಅವರ ಹಿಂದೆ ಮರವೊಂದಿದೆ. ಈ ಮರವನ್ನ ಕೆಲ್ಲಿ ಕೈನಲ್ಲಿ ಹಿಡಿದಂತೆ ಭಾಸವಾಗುತ್ತಿದೆ. ಅಂದಹಾಗೆ ಈ ಮರ ಎಲ್ಲ ಮರಗಳಂತೆ ಬೇರಿನಿಂದ ಬೆಳೆದಿದ್ದರೂ ಕೈನಲ್ಲಿ ಹಿಡಿದಂತೆ ಕಾಣುತ್ತಿರುವುದು ವಿಶೇಷ. ಇದಕ್ಕೆ ಕಣ್ಣಿನ ಆಪ್ಟಿಕಲ್ ಇಲ್ಯೂಶನ್ ಕಾರಣ ಎಂದು ಹೇಳಲಾಗಿದೆ.