ನಿಮಗಿದು ಗೊತ್ತೇ? ಜಗತ್ತಿನ ಅತ್ಯಂತ ಆಳವಾದ ಸ್ಥಳವಿರುವುದು ಇಲ್ಲಿಯೇ!

ಸೋಮವಾರ, 4 ಮೇ 2020 (09:03 IST)
ಬೆಂಗಳೂರು: ವಿಶ್ವದಲ್ಲಿ ಅತೀ ಆಳದ ಪ್ರದೇಶ ಯಾವುದು? ಎಲ್ಲೋ ಪರ್ವತದ ತಪ್ಪಲಿನಲ್ಲಿರಬಹುದು ಎಂದು ನೀವು ಲೆಕ್ಕಾಚಾರ ಹಾಕಿದ್ದರೆ ಅದು ತಪ್ಪು.


ಜಗತ್ತಿನ ಅತೀ ಆಳವಾದ ಪ್ರದೇಶವಿರುವುದು ಸಮುದ್ರದಲ್ಲಿ. ಪೆಸಿಫಿಕ್ ಸಾಗರದಲ್ಲಿ ಮಾರಿಯನಾ ಟ್ರೆಂಚ್ ಎಂಬ ಆಳವಾದ ಸ್ಥಳವಿದೆ. ಇದು ಸುಮಾರು 10.6 ಕಿ.ಮೀ. ಆಳವಿದೆ ಎನ್ನಲಾಗಿದೆ. ಇದುವೇ ಜಗತ್ತಿನ ಅತ್ಯಂತ ಆಳವಾದ ಪ್ರದೇಶ ಎನ್ನಲಾಗುತ್ತದೆ.

ಇದರ ಹಿಂದಿನ ಮಿಸ್ಟರಿಯನ್ನು ಇನ್ನೂ ಮನುಷ್ಯನಿಗೆ ಬೇಧಿಸಲಾಗಿಲ್ಲ. ಮರಿಯಾನಾ ದ್ವೀಪದಿಂದ ಸುಮಾರು 200 ಕಿ.ಮೀ. ದೂರದಲ್ಲಿ ಈ ಆಳವಾದ ಸ್ಥಳವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ