ಕೊವಿಡ್-19 ಚಿಕಿತ್ಸೆಗೆ ವಿಜ್ಞಾನ ಸಂಸ್ಥೆ ರೆಡಿ ಎಂದ ಡಿಸಿ
ಕೋವಿಡ್ – 19 ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ, ಉಪಕರಣಗಳ ವ್ಯವಸ್ಥೆ, ವೈದ್ಯೋಪಚಾರಗಳ ಕುರಿತು ನಡೆದ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು. ಇನ್ನು ಮುಂದೆ ಮೆಡಿಕಲ್ ಕಾಲೇಜಿನ ವಿಶೇಷ ವಾರ್ಡನಲ್ಲಿ 200 ಕೋವಿಡ್ ಸೊಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದುವರೆಗೆ ನೌಕಾದಳದವರು ತಮ್ಮ ಐಎನ್‌ಎಚ್‌ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿ ಸಹಕರಿಸಿದ್ದಾರೆ ಎಂದರು.