ಗಿಝಾವ್ ಪ್ರಾಂತ್ಯದಲ್ಲಿ ನಾಯಿ ರಸ್ತೆಯಲ್ಲಿ ಅನೇಕ ಜನರ ಮೇಲೆ ದಾಳಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಮ್ಮನೆ ಬರುತ್ತಿದ್ದವರ, ನಿಂತವರ ಮೇಲೆ ದಾಳಿ ಮಾಡಿ ಕಚ್ಚಿದೆ.. ಈ ನಾಯಿಯಿಂದ ಪಾರಾಗಲೂ ಎಷ್ಟೇ ಹರಸಾಹಸ ಪಟ್ಟರು ನಾಯಿ ಮಾತ್ರ ಮತ್ತೆ ಮತ್ತೆ ದಾಳಿ ಮಾಡುತ್ತಾ ಇತ್ತು. ಈ ವೇಳೆ ಮತ್ತೊಬ್ಬ ಮಹಿಳೆಯ ಮೇಲೆ ನಾಯಿ ದಾಳಿ ಮಾಡಿದಾಗ ಆಕೆ ತನ್ನ ಬ್ಯಾಗ್ನಿಂದ ಹೊಡೆದು ಪಾರಾಗಿದ್ದಾಳೆ.