ಕನ್ಯತ್ವ ಕಳೆದುಕೊಳ್ಳದ ಹುಡುಗಿಯರಿಗೆ ಇಲ್ಲಿ ಫುಲ್ ಡಿಮ್ಯಾಂಡ್

ಶುಕ್ರವಾರ, 31 ಆಗಸ್ಟ್ 2018 (15:33 IST)
ರಷ್ಯಾ : ರಷ್ಯಾದ ವರ್ಜಿನ್ ಮಾರ್ಕೆಟ್ ಎಂಬ ವೆಬ್ಸೈಟ್ ವೊಂದರಲ್ಲಿ ಸಾವಿರಾರು ಹುಡುಗಿಯರು ಹಣಕ್ಕಾಗಿ ತಮ್ಮ ಕನ್ಯತ್ವವನ್ನು ಶ್ರೀಮಂತ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರಂತೆ.


ಮಹಿಳೆಯರು ತಮ್ಮ ಕನ್ಯತ್ವವನ್ನು ಹರಾಜು ಮಾಡುತ್ತಿರುವ ಸುದ್ದಿ ಹೊಸತೆನಲ್ಲ. ಆದರೆ ಶ್ರೀಮಂತ ಪುರುಷರು ಒಂದು ರಾತ್ರಿ ತಮ್ಮ ಜೊತೆ ಇರಲು ಇನ್ನು ಕನ್ಯತ್ವ ಕಳೆದುಕೊಳ್ಳದ ಹುಡುಗಿಯರಿಗಾಗಿ ಬಾರೀ ಮೊತ್ತದ ಹಣವನ್ನು ಪಾವತಿಸಲು ಸಿದ್ದರಾಗಿದ್ದಾರಂತೆ.


ಅಲ್ಲದೇ ರಷ್ಯಾದಲ್ಲಿ ಆನ್ಲೈನ್  ಮೂಲಕ ಇಂತಹ ವ್ಯವಹಾರಗಳು ನಡೆಯುತ್ತಿದ್ದು, ಅದಕ್ಕಾಗಿ  ಕನ್ಯತ್ವ ಹೊಂದಿರುವ ಮಹಿಳೆಯರನ್ನು ನೇಮಿಸಿಕೊಂಡು ಬಾಡಿಗೆಗೆ ಕೊಡುವಂತಹ ವ್ಯವಹಾರಗಳು ನಡೆಯುತ್ತಿದೆಯಂತೆ.


ಅಷ್ಟೇ ಅಲ್ಲದೇ ಕೆಲವು ಮಹಿಳೆಯರು ಶ್ರೀಮಂತ ಪುರುಷರು ತಮ್ಮ ಕನ್ಯತ್ವವನ್ನು ತೆಗೆದುಕೊಳ್ಳುವಂತೆ ವೆಬ್ಸೈಟ್ಗಳಲ್ಲಿ ತಮ್ಮ ಬಗ್ಗೆ ಜಾಹೀರಾತುಗಳನ್ನು ಮಾಡುತ್ತಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ