(VIDEO) ಪಾಕಿಸ್ತಾನದ ಪ್ರಧಾನಿ ಎದುರೇ ಗಾಯತ್ರಿ ಮಂತ್ರ ಹಾಡಿದ ಹಿಂದೂ ಹುಡುಗಿ

ಶನಿವಾರ, 18 ಮಾರ್ಚ್ 2017 (08:21 IST)
ಹಿಂದೂ ಹುಡುಗಿಯೊಬ್ಬಳು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಎದುರೇ ಗಾಯತ್ರಿ ಮಂತ್ರ ಹಾಡಿ ಶಹಬ್ಬಾಸ್ ಗಿರಿ ಗಿಟ್ಟಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಮಾರ್ಚ್ 15ರಂದು ಹೊಳಿ ಸಂಭ್ರಮದ ವೇಳೆ ನರೋಧಾ ಮಾಲಿನಿ ಗಾಯಂತ್ರಿ ಮಂತ್ರ ಹಾಡಿದ್ದಾರೆ. 
.

ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ