ಈ ಮಾಡೆಲ್ ತನ್ನ ಸ್ತನದ ಗಾತ್ರ ಹೆಚ್ಚಿಸಿಕೊಂಡಿದ್ದು ಹೇಗಂತೆ ಗೊತ್ತಾ?

ಗುರುವಾರ, 13 ಸೆಪ್ಟಂಬರ್ 2018 (06:54 IST)
ಆಸ್ಟ್ರೇಲಿಯಾ : ಹಾಲಿವುಡ್ ಖ್ಯಾತ ಮಾಡೆಲ್ ಒಬ್ಬರು ಒಂದು ಸೂಪರ್ ಆಹಾರವನ್ನು ಸೇವಿಸುವುದರ ಮೂಲಕ ತನ್ನ ಸ್ತನದ ಗಾತ್ರ ಹೆಚ್ಚಾಗಿರುವುದಾಗಿ ತಿಳಿಸಿದ್ದಾಳೆ.


ಹೌದು. ಹಾಲಿವುಡ್ ನ ಖ್ಯಾತ ನಟಿ, ಮಾಡೆಲ್ ಬ್ರಿಗೆಟ್ಟೆ ಕೂಪರ್ ಇಂಥದ್ದೊಂದು ಹೇಳಿಕೆ ನೀಡಿದ್ದು, ನಾನು ಮಕಾ ಪೌಡ್ ಸೇವನೆ ಮಾಡಿ ನನ್ನ ಸ್ತನಗಳು ಸಿ ಕಪ್ ಸೖಜ್ ನಿಂದ ಇ ಕಪ್ ಸೖಜಿಗೆ ಏರಿದವು ಎಂದು ಹೇಳಿದ್ದಾಳೆ.


ತಮ್ಮ ಸ್ತನದ ಗಾತ್ರ ಚಿಕ್ಕದಾಗಿರುವುದರಿಂದ ಬೇಸರಗೊಂಡಿದ್ದ ನಟಿ ಅದನ್ನು ಹೆಚ್ಚಿಸಲು ನಿರಂತರವಾಗಿ ಪೌಡರ್ ಸೇವನೆ ಮಾಡುತ್ತಿದ್ದು, ಸೈಡ್ ಎಫೆಕ್ಟ್ ತಾಳಲಾರದೆ 2 ತಿಂಗಳ ಹಿಂದೆ ಅದನ್ನು ನಿಲ್ಲಿಸಿದರು. ನಂತರ ಪೆರುವಿನಲ್ಲಿ ಸಿಗುವ ಒಂದು ಜಾತಿಯ ಗಡ್ಡೆ ಮಕಾ ಪೌಡ್ ನ್ನು ಸೇವಿಸಿದ ಮೇಲೆ  ಆಕೆಯ ಸ್ತನದ ಗಾತ್ರ ಹೆಚ್ಚಾಗಿದೆಯಂತೆ.


ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕೆ, ನನ್ನ ಸ್ತನ ಗಾತ್ರ ಹಿಗ್ಗಿರುವುದಕ್ಕೆ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ