ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭಾನುವಾರ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ಈ ನೂತನ ಕಾನೂನಿನನ್ವಯ, ಗಂಡಂದಿರು ವಿವಾಹ ವಿಚ್ಛೇದನ ನೀಡಿದರೆ ಮಹಿಳೆಯರಿಗೆ ಟೆಕ್ಸ್ಟ್ ಸಂದೇಶ ಮೂಲಕ ಮಾಹಿತಿ ನೀಡಲಾಗುತ್ತದೆ. ಹಾಗೇ ಈ ಕಾನೂನಿನ ಮೂಲಕ ಮಹಿಳೆಯರು ಜೀವನಾಂಶ ಮುಂತಾದ ತಮ್ಮ ಹಕ್ಕುಗಳಿಗಾಗಿ ಹೋರಾಡಬಹುದಾಗಿದೆ.
ಅಲ್ಲದೆ ಮಹಿಳೆಯರು ಸರ್ಕಾರದ ವೆಬ್ ಸೈಟ್ ಹಾಗೂ ನಿಗದಿತ ನ್ಯಾಯಾಲಯದಿಂದಲೂ ಡೈವೋರ್ಸ್ ಕುರಿತ ಕಾಗದಪತ್ರಗಳನ್ನು ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.