2002 ರಲ್ಲಿ ಭಾರತ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಲು ಪ್ಲ್ಯಾನ್ ಮಾಡಿದ್ದ ಮುಷರಫ್!
ಹಾಗಂತ ಅವರೇ ಜಪಾನ್ ಮೂಲದ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ದುಬೈಯಲ್ಲಿರುವ ಮುಷರಫ್ ಆಗಾಗ ಭಾರತದ ವಿರುದ್ಧ ಅಣ್ವಸ್ತ್ರ ಬಳಸುವ ಬೆದರಿಕೆ ಹಾಕುತ್ತಿದ್ದರು. ಆದರೆ ಭಾರತದಿಂದಲೂ ಅಂತಹದ್ದೇ ಪ್ರತೀಕಾರ ಬರಬಹುದೆಂಬ ಭಯದಲ್ಲಿ ಅವರು ತೆಪ್ಪಗಾಗಿದ್ದರಂತೆ.